IND VS AUS 4TH TEST : ಟೆಸ್ಟ್ ಗೆದ್ದ ಕೊಹ್ಲಿ ಹೇಳಿದ್ದು ಹೀಗೆ..! | Oneindia Kannada

2019-01-07 221

ಆಸ್ಟ್ರೇಲಿಯಾದವರ ವಿರುದ್ಧದ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾದಲ್ಲಿಯೇ ಗೆದ್ದ ಮೊದಲ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಆಗಿದ್ದಾರೆ. ಇದು ನನ್ನ ಜೀವನದ ಅವಿಸ್ಮರಣೀಯ ದಿನವಾಗಿದ್ದು, ಇದು ನನ್ನ ಅತ್ಯುತ್ತಮ ಸಾಧನೆಯಲ್ಲಿ ಒಂದು ಎಂದು ವಿರಾಟ್ ಹೆಮ್ಮೆಯಿಂದ ಹೇಳಿದ್ದಾರೆ.

Virat Kohli, the first Indian captain to win the series against Australia. Virat proudly said that this is an unforgettable day of my life, one of my best achievements in my life.

Videos similaires